Siddaramaiah is the uncle of Dawood Ibrahim, says Pralhad Joshi | Oneindia Kannada

2017-07-11 1

Dharwad MP Pralhad Joshi has wrote a latter to CM Siddaramaiah. In his letter he condemns Mangaluru riots and he alleged that Siddaramaiah is behaving as uncle of Dawood Ibrahim.

"ಮಂಗಳೂರಿನಲ್ಲಿ ನಡೆಯುತ್ತಿರುವ ಬೆಳವಣಿಗೆಯಲ್ಲಿ ರಾಜ್ಯ ಸರ್ಕಾರ ಹಿಂದೂಗಳನ್ನೇ ಟಾರ್ಗೆಟ್ ಮಾಡುತ್ತಿದೆ," ಎಂದು ಆರೋಪಿಸಿ ಸಂಸದ ಹಾಗೂ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ದಾವೂದ್ ಇಬ್ರಾಹಿಂ ಚಿಕ್ಕಪ್ಪನಂತೆ ವರ್ತಿಸುತ್ತಿದ್ದೀರೆಂದು ಸಿಎಂರನ್ನು ಜೋಶಿ ಕುಟುಕಿದ್ದಾರೆ.